
ನಾ ಕಂಡ ಕನಸು ನನಸಾಗುವ ಮುನ್ನ............
ಅದ ನೀ ಮಾಡಿದೆ ಮಣ್ಣ............
ಕಣ್ಣಂಚಲಿ ನಿನ್ನ ನೆನಪಿನ ಸಿಂಚನ.......
ಮನದೊಳಗೆ ನಿನ್ನ ಭಾವಲೋಕನ..........
ಮೋಹದ ಮೋಡ ಕವೀದಿದೆ ನೋಡ
ಮೂದಲಿಸಿದೆ ಪ್ರೇಮದ ಹೋಡಲು
ಮರೆಯಾಗಿದೆ ಮನದ ಮರುಳು
ತಡಿಸಿದೆ ಬಾವದ ಕಡಲು
ಪ್ರೀತಿಯ ಹಣತೆ ಊರಿಸೆ
ಓಲವಿನ ದಾರೆಯ ಬೆರಸಿ
ಮನವನು ಹಣಿಸಿ ತಣಿಸೆ
ನಗುವಿನ ಮುತ್ತನು ಸುರಿಸಿ
ತೊರುವ ಸವಿ- ಕನವರಿಕೆ
ಮನವನು ಮತ್ತೆರಿಸಿ
ಭಾವನೆಗಳ ಹರಸುತ
ಪ್ರಿತಿಯ ಸೂಸಿವೆ
ಮುಗಿಲು ನಗೆ ಬೀರುತಾ
ಕನಸ್ಸು ಕಾವೆರಿಸಿದೆ
ಹೃದಯ ಜಾರುತಾ
ಪ್ರಿತಿಯ ಹೋಡಮುಡಿಸಿದೆ..............
No comments:
Post a Comment