ಮಾಯ ಮಂದಿರವಿದು
ಸುಂದರ ಚಂದಿರನ(ಹುಡುಗಿ)
ಬಿಂಬವ ತುಂಬಿದಅಂದರವಿಲ್ಲದ ಮಾಯಬಂದರು
ಮುಗಿಲು ನಗೆ ಬಿರಿ
ಕನಸ್ಸುನು ಕಾವೆರಿಸಿದೆ
ಮನ ಹಾಗೆ ಜಾರಿ
ತನುವಲಿ ಪ್ರೀತಿಯ ಮೂಡೀಸಿದೆ
ತರುವ ಕನವರಿಕೆ
ಮನವನು ಮತ್ತೆರಿಸಿ
ಬಾವನೆಗಳ ಬೆರೆಸುತ್ತ
ಪ್ರೀತಿಯ ಸುಸಿವೆ
ಜುಮು-ಜುಮು ಪ್ರೇಮ
ತನುಮನದಿ ಉದಯಸಿ
ಜಗ-ಮಗಿಸಿದೆ
ಪ್ರೀತಿಯ ನವಿರದ ಯಾನ
........... ಬರಹ ಭಾವನೆಗಳ ಪ್ರತಿಬಿಂಬ
No comments:
Post a Comment