Monday, April 11, 2011

"ಎನೋ ಆಗಿದೆ ನನಾಗೆ ..........ಎನೋ ಆಗಿದೆ"



ನಾ ಇದ್ದರೂ ಇರದ ಆಗೆ
ಬಿದ್ದರೂ ಬಿಳಾದ ಆಗೆ
ನಿಂತಿರಲು ನಿಲ್ಲಾದ ಆಗೆ
ಕುಂತಿರಲು ಕುರಾದ ಆಗೆ

ಎನೋ ಆಗಿದೆ ನನಾಗೆ
..........ಎನೋ ಆಗಿದೆ

ಕರೆದರೂ ಕೇಳದ ಆಗೆ
ಒಪ್ಪಿದರೂ ಒಪ್ಪದಾಗೆ
ಮರೆತರೂ ಮರೆಯದಾಗೆ
ಮಾತಿರಲು ಮೌನವಿರುವಾಗೆ

ಎನೋ ಆಗಿದೆ ನನಾಗೆ
..........ಎನೋ ಆಗಿದೆ

ಮುಗಿದರೂ ಮುಗಿಯದಾಗೆ
ಭಾವದ ಜೀವವ ಬೇಡಿದಾಗೆ
ಮನವಿಗಾ ಕಾದಿದೆ
ನೀ ಬರುವಾವರೆಗೆ....

ಎನೋ ಆಗಿದೆ ನನಾಗೆ
..........ಎನೋ ಆಗಿದೆ

Wednesday, February 16, 2011

ನಾನು ಯಾರು...???



ಒಲವೆಂಬ  ಹೂವಾಗಿ
ಚಲುವೆಂಬ ಗಿಡದಲಿ
ಉದಯಿಸುವೇ....
ನಾನು ಯಾರು...???


ನಾ ಮನೆ ಮಾಡೀರುವೆ
ಎಲ್ಲರ ಜನ-ಮನದಲಿ
ನೀ ನನ್ನ ಕಾಣುವಿರಿ ಸಾದ
ತಾಯಿಯ ಮಡಿಲಿನಲಿ
  
ತೋರುವರು ಕೇಲವರು
ತೋರದವರು ಹಲವರು 
ನನ್ನಿಂದ ಸಾಗಿದೆ ಕಾಯಕ
ಅದರಿಂದ ಆಗುವೆನು ರಕ್ಷಕ


ನನ್ನ ಪಾಲಿಸುವನಿಗೆ
ನಾ ಬಲು ಇಷ್ಟ
ನನ್ನ ವಿರೋದಿಸುವನಿಗೆ
ನಾನೆಂದರೆ ಕಷ್ಟ


ನಾನಿಲ್ಲದ ಮನ
ಛಲವಿಲ್ಲದ ಕದನ
ನನ್ನ ಕಾಣುವ ಮನ
ತೋರದು ನರಕವ


ನೀವು ಕಾಣುವಿರಿ ಮುಗ್ದ
ಮನದ ಹೃದಯಗಳ
ಚಲುವು -ಓಲವಿನ
ಸುಂದರ ಮಿಲನದಲಿ


ನಾನು ಯಾರು....???
ನೀಮಗೆ ಗೋತ್ತೆ...???
ಬರಿ ಪ್ರೀತಿ-ಪ್ರೇಮ
ಪ್ರೀತಿ-ಪ್ರೆಮ...........

Tuesday, February 15, 2011

ಮೋಹಿತ






ಇದು ನಿನಗಾಗಿ ಬರೆದಿರುವ ಕವಿತೆ
ನೀ ಏಕೆ ತಿರಸ್ಕರಿಸಿ ಕುಳಿತೆ
ಓ ಸುಮ ಬಾಲೆ ತೆರೆ ಸವಿ
ಪ್ರೇಮದ ಸುಗಮ ಶಾಲೆ

ಸುರಿಸು ಸುಮದ ಮಳೆ
ಹರಿಸು ಪ್ರೇಮದ ಹೊಳೆ
ಪಸರಿಸು ಚೆಲುವೆ ನಿನ್ನ ಕಲೆ
ಮೂಡಿಸು ಪ್ರೇಮದ ಅಲೆ

ನೀ ಮಾತಿನಲಿ ಬಹಳ ಜಾಣೆ
ನೀ ಒಪ್ಪಿಲ್ಲ ಪ್ರೇಮ ಏಕೊ ನಾ ಕಾಣೆ
ಇದು ಗೊತ್ತಿದ್ದರು ನೀನಗೆ ಮಣೆಯಾಕಿರುವೆ
ಓಮ್ಮೆ ತಿಳಿದು ನೀ ನನ್ನ ಪ್ರೀತಿಸೆ

ನೀ ನುಡಿದ ಪದಗಳು ಮತ್ತೆ ಮತ್ತೆ
ನೆನಪಿಸಿ ನನ್ನ ಹೊಕ್ಕಿ ಕಿವಿಯ ಹರಳಿಸಿವೆ
ಎಷ್ಟು ಮಾತಡಿದರು ನಿಮ್ಮ ಜೊತೆ
ಮುಗಿಸಲು ಹೃದಯಾ ಸಮ್ಮತಿ ನೀಡುತ್ತಿಲ್ಲ ಗೊತ್ತೆ

ಇದೇ ಪ್ರೇಮದ ಗಾತೆ
ಇದು ಪ್ರೆಮಿಗಳ ಜಾತ್ರೆ
ಸಾರಿದೆ ಕವನ ಪ್ರೇಮದ ಗೀತೆ
ಹಣಸಿ-ತಣಸಿ ಹುರಿಸಿದೆ ಪ್ರೇಮದ ಹಣತೆ
......... ............. ......... ........... .........
ಬರಹ............ ಭಾವನೆಗಳ ಪ್ರತಿಬಿಂಬ.........

" ಪ್ರೀತಿಯ ಹುಚ್ಚು "



ನಾ ಕಂಡ ಕನಸು ನನಸಾಗುವ ಮುನ್ನ............
ಅದ ನೀ ಮಾಡಿದೆ  ಮಣ್ಣ............
ಕಣ್ಣಂಚಲಿ ನಿನ್ನ ನೆನಪಿನ ಸಿಂಚನ.......
ಮನದೊಳಗೆ ನಿನ್ನ ಭಾವಲೋಕನ..........

ಮೋಹದ ಮೋಡ ಕವೀದಿದೆ ನೋಡ
ಮೂದಲಿಸಿದೆ ಪ್ರೇಮದ ಹೋಡಲು
ಮರೆಯಾಗಿದೆ ಮನದ ಮರುಳು
ತಡಿಸಿದೆ ಬಾವದ ಕಡಲು

ಪ್ರೀತಿಯ ಹಣತೆ ಊರಿಸೆ
ಓಲವಿನ ದಾರೆಯ ಬೆರಸಿ
ಮನವನು ಹಣಿಸಿ ತಣಿಸೆ
ನಗುವಿನ ಮುತ್ತನು ಸುರಿಸಿ

ತೊರುವ  ಸವಿ- ಕನವರಿಕೆ
ಮನವನು ಮತ್ತೆರಿಸಿ
ಭಾವನೆಗಳ ಹರಸುತ
ಪ್ರಿತಿಯ ಸೂಸಿವೆ

ಮುಗಿಲು ನಗೆ ಬೀರುತಾ
ಕನಸ್ಸು ಕಾವೆರಿಸಿದೆ
ಹೃದಯ ಜಾರುತಾ
ಪ್ರಿತಿಯ ಹೋಡಮುಡಿಸಿದೆ..............
                                        ಬರಹ............ ಭಾವನೆಗಳ ಪ್ರತಿಬಿಂಬ.........

"ಮೈತ್ರಿ"

        
         
   

ನವ ಜೀವನದ ಹೊಸ "ಮೈತ್ರಿ "
ಪ್ರೀತಿಯ ಮೂಡೀಸಿದಳು "ಮೈತ್ರಿ"
ಹೂ-ದುಂಬಿಯ "ಮೈತ್ರಿ"
ನಮ್ಮಿಬ್ಬರದು ಜನ್ಮ-ಜನ್ಮದ "ಮೈತ್ರಿ"

ನುಡಿಯದೆ ಮೂಡಿದೆ ಪ್ರೀತಿಯೂ "ಮೈತ್ರಿ"
ಮನ ಭಯಸಿದೆ ಪ್ರೀತಿಯ "ಮೈತ್ರಿ"
ಕನನದ ಕುಂಚವೇ ಒಂದೇ ವಿಷಯದ "ಮೈತ್ರಿ"
ಸದ ನೋಡದೆ ಬಾಸವಾಗುವಳು "ಮೈತ್ರಿ"

ಕಣ್ಣಿಗೆ ಸಿಲೂಕದ ಸುಂದರ  ಸೊಬಗಿನ "ಮೈತ್ರಿ"
ವರ್ಣನೆಗೆ ನಿಲೂಕದ  ಮೋಹಕ "ಮೈತ್ರಿ"
ಕಲ್ಪನೆಯಲ್ಲೆ ನೆಪವಿಲ್ಲದೆ ನೆನಪಿಸುತ್ತ್ಹಿಳು "ಮೈತ್ರಿ"
ಜಪಿಸುತ-ತಪಿಸುತ ಕಾದಿರುವೆ "ಮೈತ್ರಿ"

ಪ್ರೀತಿಯ ಅಂಬರಿಯ ಪಾಲುವ "ಮೈತ್ರಿ"
ಬೇಗ ಸಮ್ಮತಿಸು ಪ್ರೀತಿಗೆ "ಮೈತ್ರಿ"
ಮನ ಮೊರಗಿದೆ  ಮುಂದಿನ ಜೀವಾಂಶಿಯಗೆ "ಮೈತ್ರಿ"
ಪ್ರೀತಿಯ ತಿಳಿಸದೆ ಮಸಿಯಾಗಿದೆ ಮನದ "ಮೈತ್ರಿ"
              
                                               ಬರಹ............ ಭಾವನೆಗಳ ಪ್ರತಿಬಿಂಬ.........

Monday, February 14, 2011

ಗಿಚಿದಾಗ......

ಸುಂದರ ಸೊಬಗಿನ ಪ್ರೀತಿಯ
ಎಲ್ಲೊ ಮೂಡುವ ರೀತಿ
ನನ್ನೆಲ್ಲ ಭಾವದ ಜ್ಯೊತಿಯ
ಛಾಪಿಸಿದೆ ಸ್ವರದ ಶ್ರುತಿಯಾಗಿ ......

ಸಾವಿರ ಬಾರಿ ಸಾರಿ ಸಾರಿ
ಮರೆತಿದೆ ಹೃದಯ ಹೊಗುವ ದಾರಿ
ನೂರು ಬಾರಿ ಹಾರಿ ಹಾರಿ
ಹೆಳೀದೆ ಹೃದಯ ಪ್ರೀತಿಯ ಪರಿಪರಿ

ನೆಪ ಮಾಡಿ ನೀ ತಪಿಸಿದೆ
ನಾ ಬೆಪ್ಪನಾಗಿ ನಿನ್ನ ಹಪ್ಪಿದೆ
ಅಪ್ಪಿತಪ್ಪಿ ನೀ ಓಪ್ಪಿದೆ
ಕಗ್ಗತಲ್ಲೆಲ್ಲ ಭೆಳಕು ಮೂಡಿದೆ..
.

Saturday, February 12, 2011

"ಮೊದಲ ಪ್ರೇಮ ಲೇಖನ"


ಮೊದಲ ಪ್ರೇಮ ಲೇಖನ
ಗೀಚಿ ತಂದಿಹೆ ನಾ........


ಪಿಸು ಮಾತುಗಳ ಮೆಲುಕಿಸಿ
ತುಸು ಕನಸ್ಸುಗಳ ಬೆರಸಿ
ಸವಿ-ಸವಿ ಪದಗಳ ಜೋಡಿಸಿ
ಮನಸ್ಸಂಗಳದ ಚಂದಿರಮನಾಗಲು


ಪತ್ರಾಗಿಲ್ಲ ರಕ್ತ ಸಿಂಚನ
ಪ್ರೀತಿಯ ಮೊದಲ ಮಜುಲು ರೋಮಂಚನ
ಒಲೈಸಿ ಪಸರಿಸುವೆ ಹೃದಯದ ಅನುಸೂಚನ
ಪ್ರೇಯಸಿಯ ಪ್ರೀತಿಗೆ ಪ್ರೇಮಾರ್ಚನಾ


ಮುಸು-ಮುಸುಕಿನ ಈ ಒಲೆ
ನನ್ನ ಭಾವನೆಗಳ ಸರಮಾಲೆ
ಪೊಣಿಸಿ-ಪೊಣಿಸಿ ಪೊಣರ್ತಹಿಸಿರುವೆ
ತೋರಲು ನಿನ್ನ ಮುಂದೆ ನನ್ನ ಪರಿಪೊರ್ಣ ಕಲೆ


ಪದೆ-ಪದೆ ಯೊಚಿಸಿ
ಪ್ರೀತಿಯ ಸೂಚನೆಯ ಪಾಲಿಸಿ
ಮುಗ್ದ ಮನಸ್ಸಿನ ಕೋಟೆಗೆ ಲಗ್ಗೆಯಾಕಲು
ಸದ್ದಿಲದೆ ಹೆಜ್ಜೆ-ಸವಿಗೆಜ್ಜೆಯ ಬುಗ್ಗೆಯಕಿರುವೆ


ಹೃದಯವೆಂಬ ಪುಸ್ತಕವ ತೆರದು
ಮಧುರ ಪ್ರೀತಿಯ ಪುಟಗಳ
ಓದುಲು ಮತ್ತೆ-ಮತ್ತೆ ತಿರಗಿಸಿ
ಅತ್ತ-ಇತ್ತ ನೆನಪಿಸಿ ನಾ ಯಾಚಿಸಿರುವೆ




ಈ ನುಡಿಗಳ ನುಡಿಯಲಾಗದೆ
ನಾ ನಡು-ನಡುಗಿ
ಗೀಚಿ ತಂದಿಹೆ ನಾ
ಮೊದಲ ಪ್ರೇಮ ಲೇಖನ..........
........... ಬರಹ ಭಾವನೆಗಳ ಪ್ರತಿಬಿಂಬ 

‎"ಅಂದರವಿಲ್ಲದ ಬಂದರು"(ಹೃದಯ)


ಮಾಯ ಮಂದಿರವಿದು
ಸುಂದರ ಚಂದಿರನ(ಹುಡುಗಿ)
ಬಿಂಬವ ತುಂಬಿದ
ಅಂದರವಿಲ್ಲದ ಮಾಯಬಂದರು

ಮುಗಿಲು ನಗೆ ಬಿರಿ
ಕನಸ್ಸುನು ಕಾವೆರಿಸಿದೆ
ಮನ ಹಾಗೆ ಜಾರಿ
ತನುವಲಿ ಪ್ರೀತಿಯ ಮೂಡೀಸಿದೆ

ತರುವ ಕನವರಿಕೆ
ಮನವನು ಮತ್ತೆರಿಸಿ
ಬಾವನೆಗಳ ಬೆರೆಸುತ್ತ
ಪ್ರೀತಿಯ ಸುಸಿವೆ

ಜುಮು-ಜುಮು ಪ್ರೇಮ
ತನುಮನದಿ ಉದಯಸಿ
ಜಗ-ಮಗಿಸಿದೆ
ಪ್ರೀತಿಯ ನವಿರದ ಯಾನ
........... ಬರಹ ಭಾವನೆಗಳ ಪ್ರತಿಬಿಂಬ

‎" ಖೈದಿ"



ಮೋಹದ ಬಲೆಯ ಏಣೆದು
ಹಳಿದ ಜೀವಾವನಿಡಿದು
ಸುಂದರ ಸೊಪ್ನದಿ
ಬಂದಿಯ ಖೈದಿ ಮಾಡಿದೆ

ನವೀರದ ಭಾವೋದ್ವೆಗವ
ಮೂದ ನೀಡುವಂತೆ ನೀಡಿ
ಮೊನಚಾದ ನೋಟದಿ
ಮರುಳು ಮಾಡಿದೆ

ಹಾಯ್ದ ಕನಸ್ಸಿನಲಿ
ನೆನಪನು ಸುಯುವ
ಉಚಿತವಾದ ಪರಿಯ
ಸೊಕಿಸುವ ದಹವನೀಡಿದೆ
........... ಬರಹ ಭಾವನೆಗಳ ಪ್ರತಿಬಿಂಬ