Monday, February 14, 2011

ಗಿಚಿದಾಗ......

ಸುಂದರ ಸೊಬಗಿನ ಪ್ರೀತಿಯ
ಎಲ್ಲೊ ಮೂಡುವ ರೀತಿ
ನನ್ನೆಲ್ಲ ಭಾವದ ಜ್ಯೊತಿಯ
ಛಾಪಿಸಿದೆ ಸ್ವರದ ಶ್ರುತಿಯಾಗಿ ......

ಸಾವಿರ ಬಾರಿ ಸಾರಿ ಸಾರಿ
ಮರೆತಿದೆ ಹೃದಯ ಹೊಗುವ ದಾರಿ
ನೂರು ಬಾರಿ ಹಾರಿ ಹಾರಿ
ಹೆಳೀದೆ ಹೃದಯ ಪ್ರೀತಿಯ ಪರಿಪರಿ

ನೆಪ ಮಾಡಿ ನೀ ತಪಿಸಿದೆ
ನಾ ಬೆಪ್ಪನಾಗಿ ನಿನ್ನ ಹಪ್ಪಿದೆ
ಅಪ್ಪಿತಪ್ಪಿ ನೀ ಓಪ್ಪಿದೆ
ಕಗ್ಗತಲ್ಲೆಲ್ಲ ಭೆಳಕು ಮೂಡಿದೆ..
.

No comments:

Post a Comment